ಬೆಂಗಳೂರು ನಗರದ ಹಸಿರುಭೂಮಿ ಸಾಂಸ್ಕೃತಿಕ ಟ್ರಸ್ಟ್ ನೀಡುತ್ತಿರುವ ರಾಜ್ಯ ಮಟ್ಟದ “ಹಸಿರು ಸಿರಿ ಪ್ರಶಸ್ತಿ” ಪುರಸ್ಕಾರಕ್ಕೆ 3 ಮಂದಿ ಗಣ್ಯ ಸಾಧಕರು ಆಯ್ಕೆಯಾಗಿದ್ದಾರೆ. ಪ್ರಸಿದ್ಧ ಸಾಹಿತಿ ಹಾಗೂ ಅಂಕಣಕಾರಾದ ಶ್ರೀ ಎಸ್. ದಿವಾಕರ್ , ಸಂಘಟಕ ಹಾಗೂ ಪತ್ರಕರ್ತರಾದ ಜೀವನ್ಮುಖಿ ಸುರೇಶ್, ಚಲನಚಿತ್ರ ಹಾಸ್ಯ…
ನಿಲ್ಲದ ಯುದ್ಧ: ವಿಶ್ವಸಂಸ್ಥೆ ಏನು ಮಾಡುತ್ತಿದೆ…!?
– ವಿವೇಕಾನಂದ ಹೆಚ್.ಕೆ. ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ನೇತೃತ್ವದಲ್ಲಿ ಯೂನಿಯನ್ ಆಫ್ ಅರ್ಥ್ ( Union of Earth ) ಅಥವಾ ಯೂನಿಯನ್ ಆಫ್ ವರ್ಲ್ಡ್ ( Union of world ) ಎಂಬ ಸಂಘಟನೆ ಸ್ಥಾಪಿಸಿ ತಕ್ಷಣ ಕಾರ್ಯೋನ್ಮುಖರಾಗಿ ……..
ಕನ್ನಡ ಕಟ್ಟುವಿಕೆಗೆ ಸಾಹಿತ್ಯ ಚಟುವಟಿಕೆ ಬೇಕು: ಡಾ.ಆರ್.ಕೆ.ನಲ್ಲೂರು ಪ್ರಸಾದ್
ಬೆಂಗಳೂರು: ಕನ್ನಡ ಕಟ್ಟುವ ಕ್ರಿಯೆಯಲ್ಲಿ ಸಾಹಿತ್ಯಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಕುವೆಂಪು ಸಾಂಸ್ಕೃತಿಕ ವೇದಿಕೆ ರಾಜ್ಯ ಮಟ್ಟದ ಕವಿ ಸಮ್ಮೇಳನ ಆಯೋಜಿಸಿರುವುದು ಸ್ತುತ್ಯಾರ್ಹ ಎಂದು ಸಾಹಿತಿ ಡಾ ಆರ್ ಕೆ ನಲ್ಲೂರ್ ಪ್ರಸಾದ್ ಹೇಳಿದರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ…
ಅಕ್ಕಡಿಸಾಲು- ಚಂದ ಕಾಣುವ ಮನಸ್ಸಿರಬೇಕು
-ಹಡವನಹಳ್ಳಿ ವೀರಣ್ಣಗೌಡ ಅಗತ್ಯವಿದ್ದಷ್ಟನ್ನು ಗಳಿಸಿ ಬದುಕಬೇಕಾದ ಮನುಷ್ಯ ಸ್ವಾರ್ಥಿಯಾಗುತ್ತಿದ್ದಾನೆ. ತನಗಷ್ಟೆ ಅಲ್ಲ, ತನ್ನ ಮಕ್ಕಳಿಗಷ್ಟೆ ಅಲ್ಲ, ಮಮ್ಮೊಕ್ಕಳಿಗೂ, ಮರಿಮಕ್ಕಳಿಗೂ, ಸಾಧ್ಯವಾದರೆ ಅವರ ಮುಂದಿನ ತಲೆಮಾರುಗಳಿಗೂ ಕೂಡಿಡುವ ದುರಾಸೆಯ ಬೆನ್ನತ್ತಿ ದಿನದಿನಕ್ಕೂ ತನ್ನ ಖುಷಿಯ ಜೀವನವನ್ನು ನಾಶ ಮಾಡಿಕೊಳ್ಳುತ್ತಿದ್ದಾನೆ. ಎಲ್ಲದೂ ತನಗೆ ಬೇಕೆಂದು ಬಾಚಿ ಗುಡ್ಡೆಯಾಕಿಕೊಳ್ಳುವ…
ಬೆವರ ಬಸಿವವಳ ದಿನಚರಿ
ವಿವೇಕ ಕೆ.ವಿ. ಕನಸಲ್ಲೂ ಕಾಡುವ ಕೆಲಸಗಳು. ಸೂರ್ಯನೊಂದಿಗೆ ನಿರಂತರ ಪೈಪೋಟಿಗೆ ಬಿದ್ದವಳಂತೆ ಏಳುತ್ತಾಳೆ. ಕಸ ಗುಡಿಸುತ್ತಾಳೆ ಪದ ಗುನುಗುತ್ತಾ ರಂಗವಲ್ಲಿ ಇಕ್ಕುತ್ತಾಳೆ. ನಿರಂತರ ನೋವಿನೊಂದಿಗೆ ಜೊತೆಯಾಗುವವಳು ನೀನೊಬ್ಬಳೇ ಎಂದು ರಂಗವಲ್ಲಿಯನ್ನು ಮಾತನಾಡಿಸುತ್ತಾಳೆ. ಇಟ್ಟ ರಂಗವಲ್ಲಿಯ ಅಂದ ನೋಡಿ ನಸುನಗುತ್ತಾಳೆ. ಹಿತ್ತಲ ಗಿಡಗಳನ್ನು ನೋಡುತ್ತಾ…
ಬಾಲ್ಯದಲ್ಲಿ ನಾ ಕಂಡ ಯುಗಾದಿ ಸಂಭ್ರಮ…
– ಮಂಜುನಾಥ್ ದಂಡಿನಶಿವರ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ..ಅದೇಕೋ ಏನೋ ಪ್ರತಿ ವರ್ಷ ಯುಗಾದಿ ಹಬ್ಬ ಬಂತೆಂದರೆ ಸಾಕು ನನಗೆ ನನ್ನ ಬಾಲ್ಯದ ದಿನಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ಆ ಕಾಲದಲ್ಲಿ ಅಮ್ಮ ಮಾಡುತ್ತಿದ್ದ ಯುಗಾದಿ ಹಬ್ಬದ ನೆನಪಾಗುತ್ತದೆ. ನಮ್ಮದು…
ಇದು ನಿಮ್ಮ ಸುದ್ದಿಸಂಗಾತಿ ಧ್ವನಿಯ ನೂತನ ವೆಬ್‌ಸೈಟ್….
Build Your Website in Minutes with One-Click Import – No Coding Hassle!
