ಬೆಂಗಳೂರಿನ ಜನಮನ ಸೇವಾ ಚಾರಿಟೇಬಲ್ ಟ್ರಸ್ಟ್ ಮತ್ತು ಸ್ಥಳೀಯ ನಾಗರೀಕರಿಂದ ಶ್ರೀರಾಮನವಮಿಯನ್ನು ಭಾನುವಾರ ಅದ್ದೂರಿಯಾಗಿ ಆಚರಿಸಲಾಯಿತು. ಶ್ರೀರಾಮ ಪೂಜೆಯ ನಂತರ ನೆರೆದಿದ್ದ ನೂರಾರು ಭಕ್ತರಿಗೆ ಪಾನಕ, ಮಜ್ಜಿಗೆ ಮತ್ತು ಹೆಸರುಬೇಳೆ ಪ್ರಸಾದ ವಿನಿಯೋಗ ಮಾಡಲಾಯಿತು.
Category: ಲೇಟೆಸ್ಟ್ ನ್ಯೂಸ್
“ಹಸಿರು ಸಿರಿ ಪ್ರಶಸ್ತಿ” ಸಮಾರಂಭ ಯಶಸ್ವಿ
ನಗರದ ನಯನ ಸಭಾಂಗಣದಲ್ಲಿ ಭಾನುವಾರ ಸಂಜೆ ಹಸಿರುಭೂಮಿ ಸಾಂಸ್ಕೃತಿಕ ಟ್ರಸ್ಟ್ ನಿಂದ ನಡೆದ ಸಮಾರಂಭದಲ್ಲಿ “ಹಸಿರು ಸಿರಿ ಪ್ರಶಸ್ತಿ” ಯನ್ನು ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡಿ ಗೌರವಿಸಲಾಯಿತು. ಪ್ರಸಿದ್ಧ ಸಾಹಿತಿ ಹಾಗೂ ಅಂಕಣಕಾರಾದ ಎಸ್. ದಿವಾಕರ್ , ಸಂಘಟಕ ಹಾಗೂ ಪತ್ರಕರ್ತರಾದ ಜೀವನ್ಮುಖಿ ಸುರೇಶ್,…
ರಾಜ್ಯ ಮಟ್ಟದ ʼಹಸಿರು ಸಿರಿʼ ಪ್ರಶಸ್ತಿ ಪ್ರಕಟ : ಸಂಘಟಕ ಜೀವನ್ಮುಖಿ ಸುರೇಶ್, ಕಥೆಗಾರ ಎಸ್.ದಿವಾಕರ್ ಮತ್ತು ನಟ ಶಿವರಾಜ್ ಕೆ.ಆರ್.ಪೇಟೆ ಆಯ್ಕೆ
ಬೆಂಗಳೂರು ನಗರದ ಹಸಿರುಭೂಮಿ ಸಾಂಸ್ಕೃತಿಕ ಟ್ರಸ್ಟ್ ನೀಡುತ್ತಿರುವ ರಾಜ್ಯ ಮಟ್ಟದ “ಹಸಿರು ಸಿರಿ ಪ್ರಶಸ್ತಿ” ಪುರಸ್ಕಾರಕ್ಕೆ 3 ಮಂದಿ ಗಣ್ಯ ಸಾಧಕರು ಆಯ್ಕೆಯಾಗಿದ್ದಾರೆ. ಪ್ರಸಿದ್ಧ ಸಾಹಿತಿ ಹಾಗೂ ಅಂಕಣಕಾರಾದ ಶ್ರೀ ಎಸ್. ದಿವಾಕರ್ , ಸಂಘಟಕ ಹಾಗೂ ಪತ್ರಕರ್ತರಾದ ಜೀವನ್ಮುಖಿ ಸುರೇಶ್, ಚಲನಚಿತ್ರ ಹಾಸ್ಯ…
