ಆರ್ಥಿಕ ಸಮಾನತೆ, ಸ್ತ್ರೀ ಸಮಾನತೆ, ಸಂಪತ್ತಿನ ವಿಕೇಂದ್ರೀಕರಣ, ಶ್ರಮ ವಿಭಜನೆ ಇನ್ನೂ ಮುಂತಾದ ಪರಿಕಲ್ಪನೆಗಳನ್ನು ೧೨ ನೆಯ ಶತಮಾನದಲ್ಲೇ ಆಚರಣೆಗೆ ತಂದವರು ಬಸವಣ್ಣನವರು. ಲಿಂಗ ತಾರತಮ್ಯ, ಜಾತಿ ಪದ್ಧತಿ, ಸಾಮಾಜಿಕ ಅಸಮಾನತೆ, ಮೂಡನಂಬಿಕೆ, ಬಹುದೇವತಾರಾಧನೆ ಮೊದಲಾದ ಅರ್ಥವಿಲ್ಲದ ಕಂದಾಚಾರಗಳನ್ನು ಕಟುವಾಗಿ ತಮ್ಮ ವಚನಗಳ ಮೂಲಕ…
