ಬೆಂಗಳೂರಿನ ಜನಮನ ಸೇವಾ ಚಾರಿಟೇಬಲ್ ಟ್ರಸ್ಟ್ ಮತ್ತು ಸ್ಥಳೀಯ ನಾಗರೀಕರಿಂದ ಶ್ರೀರಾಮನವಮಿಯನ್ನು ಭಾನುವಾರ ಅದ್ದೂರಿಯಾಗಿ ಆಚರಿಸಲಾಯಿತು. ಶ್ರೀರಾಮ ಪೂಜೆಯ ನಂತರ ನೆರೆದಿದ್ದ ನೂರಾರು ಭಕ್ತರಿಗೆ ಪಾನಕ, ಮಜ್ಜಿಗೆ ಮತ್ತು ಹೆಸರುಬೇಳೆ ಪ್ರಸಾದ ವಿನಿಯೋಗ ಮಾಡಲಾಯಿತು.
Category: Uncategorized
ಕನ್ನಡ ಕಟ್ಟುವಿಕೆಗೆ ಸಾಹಿತ್ಯ ಚಟುವಟಿಕೆ ಬೇಕು: ಡಾ.ಆರ್.ಕೆ.ನಲ್ಲೂರು ಪ್ರಸಾದ್
ಬೆಂಗಳೂರು: ಕನ್ನಡ ಕಟ್ಟುವ ಕ್ರಿಯೆಯಲ್ಲಿ ಸಾಹಿತ್ಯಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಕುವೆಂಪು ಸಾಂಸ್ಕೃತಿಕ ವೇದಿಕೆ ರಾಜ್ಯ ಮಟ್ಟದ ಕವಿ ಸಮ್ಮೇಳನ ಆಯೋಜಿಸಿರುವುದು ಸ್ತುತ್ಯಾರ್ಹ ಎಂದು ಸಾಹಿತಿ ಡಾ ಆರ್ ಕೆ ನಲ್ಲೂರ್ ಪ್ರಸಾದ್ ಹೇಳಿದರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ…
ಅಕ್ಕಡಿಸಾಲು- ಚಂದ ಕಾಣುವ ಮನಸ್ಸಿರಬೇಕು
-ಹಡವನಹಳ್ಳಿ ವೀರಣ್ಣಗೌಡ ಅಗತ್ಯವಿದ್ದಷ್ಟನ್ನು ಗಳಿಸಿ ಬದುಕಬೇಕಾದ ಮನುಷ್ಯ ಸ್ವಾರ್ಥಿಯಾಗುತ್ತಿದ್ದಾನೆ. ತನಗಷ್ಟೆ ಅಲ್ಲ, ತನ್ನ ಮಕ್ಕಳಿಗಷ್ಟೆ ಅಲ್ಲ, ಮಮ್ಮೊಕ್ಕಳಿಗೂ, ಮರಿಮಕ್ಕಳಿಗೂ, ಸಾಧ್ಯವಾದರೆ ಅವರ ಮುಂದಿನ ತಲೆಮಾರುಗಳಿಗೂ ಕೂಡಿಡುವ ದುರಾಸೆಯ ಬೆನ್ನತ್ತಿ ದಿನದಿನಕ್ಕೂ ತನ್ನ ಖುಷಿಯ ಜೀವನವನ್ನು ನಾಶ ಮಾಡಿಕೊಳ್ಳುತ್ತಿದ್ದಾನೆ. ಎಲ್ಲದೂ ತನಗೆ ಬೇಕೆಂದು ಬಾಚಿ ಗುಡ್ಡೆಯಾಕಿಕೊಳ್ಳುವ…
ಬೆವರ ಬಸಿವವಳ ದಿನಚರಿ
ವಿವೇಕ ಕೆ.ವಿ. ಕನಸಲ್ಲೂ ಕಾಡುವ ಕೆಲಸಗಳು. ಸೂರ್ಯನೊಂದಿಗೆ ನಿರಂತರ ಪೈಪೋಟಿಗೆ ಬಿದ್ದವಳಂತೆ ಏಳುತ್ತಾಳೆ. ಕಸ ಗುಡಿಸುತ್ತಾಳೆ ಪದ ಗುನುಗುತ್ತಾ ರಂಗವಲ್ಲಿ ಇಕ್ಕುತ್ತಾಳೆ. ನಿರಂತರ ನೋವಿನೊಂದಿಗೆ ಜೊತೆಯಾಗುವವಳು ನೀನೊಬ್ಬಳೇ ಎಂದು ರಂಗವಲ್ಲಿಯನ್ನು ಮಾತನಾಡಿಸುತ್ತಾಳೆ. ಇಟ್ಟ ರಂಗವಲ್ಲಿಯ ಅಂದ ನೋಡಿ ನಸುನಗುತ್ತಾಳೆ. ಹಿತ್ತಲ ಗಿಡಗಳನ್ನು ನೋಡುತ್ತಾ…
ಬಾಲ್ಯದಲ್ಲಿ ನಾ ಕಂಡ ಯುಗಾದಿ ಸಂಭ್ರಮ…
– ಮಂಜುನಾಥ್ ದಂಡಿನಶಿವರ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ..ಅದೇಕೋ ಏನೋ ಪ್ರತಿ ವರ್ಷ ಯುಗಾದಿ ಹಬ್ಬ ಬಂತೆಂದರೆ ಸಾಕು ನನಗೆ ನನ್ನ ಬಾಲ್ಯದ ದಿನಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ಆ ಕಾಲದಲ್ಲಿ ಅಮ್ಮ ಮಾಡುತ್ತಿದ್ದ ಯುಗಾದಿ ಹಬ್ಬದ ನೆನಪಾಗುತ್ತದೆ. ನಮ್ಮದು…
Hello world!
ಬಾಲ್ಯದಲ್ಲಿ ನಾ ಕಂಡ ಯುಗಾದಿ ಸಂಭ್ರಮ… ಯುಗಾದಿ ಹಬ್ಬದ ದಿನ ಬೆಳಿಗ್ಗೆ ಸುಮಾರು ನಾಲ್ಕು ಗಂಟೆಗೆ ಏಳುತ್ತಿದ್ದ ನನ್ನ ಅಮ್ಮ ಸ್ನಾನ ಮಾಡಿ, ಮಡಿಯಿಂದ ಸೌದೆ ಒಲೆಯಲ್ಲಿ ಒಬ್ಬಟ್ಟು ಬೇಯಿಸುತ್ತಿದ್ದ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ಆ ದಿನ ಮುಂಜಾನೆ ಏಳುತ್ತಿದ್ದ ನಾವು ಎದ್ದ ತಕ್ಷಣ…
