ಸುದ್ದಿಸಂಗಾತಿ ಧ್ವನಿ ನ್ಯೂಸ್ ಬೆಂಗಳೂರು: ನಗರದ ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಅಫ್ಟಿಕ್ ಕ್ರಾಫ್ಟ್ ಸಹಯೋಗದಲ್ಲಿ ಇಂದು ಪತ್ರಕರ್ತರಿಗೆ ಉಚಿತ ಕಣ್ಣು ತಪಾಸಣೆ ಮಾಡಲಾಯಿತು. ರಾಷ್ಟ್ರೀಯ ಅಧ್ಯಕ್ಷರು, ಹಿರಿಯ ಪತ್ರಕರ್ತರಾದ ಬಿ. ವಿ ಮಲ್ಲಿಕಾರ್ಜುನಯ್ಯರವರು ಕಣ್ಣು ತಪಾಸಣೆ ಮಾಡಿಸಿಕೊಳ್ಳುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. …
