ರಾಜ್ಯ ಮಟ್ಟದ ʼಹಸಿರು ಸಿರಿʼ ಪ್ರಶಸ್ತಿ ಪ್ರಕಟ : ಸಂಘಟಕ ಜೀವನ್ಮುಖಿ ಸುರೇಶ್, ಕಥೆಗಾರ ಎಸ್.ದಿವಾಕರ್ ಮತ್ತು ನಟ ಶಿವರಾಜ್ ಕೆ.ಆರ್.ಪೇಟೆ ಆಯ್ಕೆ Posted on March 25, 2026ಬೆಂಗಳೂರು ನಗರದ ಹಸಿರುಭೂಮಿ ಸಾಂಸ್ಕೃತಿಕ ಟ್ರಸ್ಟ್ ನೀಡುತ್ತಿರುವ ರಾಜ್ಯ ಮಟ್ಟದ “ಹಸಿರು ಸಿರಿ ಪ್ರಶಸ್ತಿ” ಪುರಸ್ಕಾರಕ್ಕೆ 3 ಮಂದಿ ಗಣ್ಯ ಸಾಧಕರು ಆಯ್ಕೆಯಾಗಿದ್ದಾರೆ. ಪ್ರಸಿದ್ಧ ಸಾಹಿತಿ ಹಾಗೂ ಅಂಕಣಕಾರಾದ ಶ್ರೀ ಎಸ್. ದಿವಾಕರ್ , ಸಂಘಟಕ ಹಾಗೂ ಪತ್ರಕರ್ತರಾದ ಜೀವನ್ಮುಖಿ ಸುರೇಶ್, ಚಲನಚಿತ್ರ ಹಾಸ್ಯ…