ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಮತ್ತು ಅಕ್ಕಪಕ್ಕದ 33 ಹಳ್ಳಿಗಳ ಪ್ರಸಿದ್ದ ದೇವತೆ ಶ್ರೀ ಹೊನ್ನಾದೇವಿಯ ಜಾತ್ರಾ ಮಹೋತ್ಸವವು ಕಳೆದ ಮಂಗಳವಾರದಿಂದ ಶನಿವಾರದವರೆಗೆ ಅದ್ದೂರಿಯಾಗಿ ನಡೆಯಿತು. ಜಾತ್ರೆಯ ಅಂಗವಾಗಿ ಮಂಗಳವಾರ ರಾತ್ರಿ ಮಡೆ ಉತ್ಸವ ಜರುಗಿತು. ನೂರಾರು ಭಕ್ತರು ಮಡೆಗಡಿಗೆಗಳನ್ನು ಹೊತ್ತು ಮೆರವಣಿಗೆಯಲ್ಲಿ…
