ಪ್ರಮುಖ ಇಲಾಖೆಗಳು ಹಿರಿಯ ನಾಯಕರ ಪಾಲು ಬೆಂಗಳೂರು, ಜೂ. 5: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ರಾಜ್ಯ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಅಂತಿಮಗೊಂಡಿದ್ದು, ಪ್ರಮುಖ ಇಲಾಖೆಗಳು ಹಿರಿಯ ಸಚಿವರಿಗೆ ಹಂಚಿಕೆಯಾಗಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಣಕಾಸು, ಗುಪ್ತಚರ, ಸಹಕಾರ ಹಾಗೂ…
