ಬೆಂಗಳೂರು: ಸ್ನೇಹವೆಂಬುದು ಕೇವಲ ಜೊತೆಯಾಗಿ ನಿಲ್ಲುವುದಲ್ಲ; ಸಂದರ್ಭ ಕಳೆದರೂ ಆತ್ಮೀಯತೆಯನ್ನು ಮರೆಯದೆ, ಪ್ರೀತಿಯಿಂದ ನೆನಪಿಸಿಕೊಳ್ಳುವುದೇ ನಿಜವಾದ ಸ್ನೇಹ ಎಂಬುದಕ್ಕೆ ಇತ್ತೀಚೆಗೆ ನಡೆದ ಆತ್ಮೀಯ ಕಾರ್ಯಕ್ರಮವೊಂದು ಸಾಕ್ಷಿಯಾಯಿತು. ಹಿರಿಯ ಸಂಘಟಕರಾದ ಜೀವನ್ಮುಖಿ ಸುರೇಶ್ ಅವರು ತಮ್ಮ ಮನೆಗೆ ಆತ್ಮೀಯ ಗೆಳೆಯರನ್ನು ಆಹ್ವಾನಿಸಿದ್ದ ಸಂದರ್ಭದಲ್ಲಿ, ಪತ್ರಕರ್ತ ಮಂಜುನಾಥ್…
