Skip to content
ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆಯಲ್ಲಿರುವ ಪತ್ರಿಕಾ ದಿನಾಚರಣೆ ಯ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು KUWJ ರಾಜ್ಯದ್ಯಕ್ಷರಾದ ಶಿವಾನಂದ ತಗಡೂರು ರವರಿಗೆ ಇಂದು ನೀಡಲಾಯಿತು.
ನಗರ ಜಿಲ್ಲಾದ್ಯಕ್ಷ ಎಸ್.ಸೋಮಶೇಖರ ಗಾಂಧಿ.ರಾಜ್ಯಕಾರಿ ಸಮಿತಿ ಸದಸ್ಯ ಹೆಚ್.ಆರ್.ರವೀಶ್,ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಕೆ ಸುಂದರೇಶ್, ಆರ್ ರಾಜಗಿರಿಪ್ರದೀಪ್,ಬಿ.ಕೆ ಹನುಮಂತರಾಜು,ಸದಸ್ಯರಾದ ಎಸ್.ಡಿ.ಚಿಕ್ಕಣ್ಣ,ಗೋವಿಂದರಾಜು,ಸಿದ್ದೇಶ್ವರಪ್ಪ,ದಂಡಿನಶಿವರ ಮಂಜುನಾಥ್ ಹಾಜರಿದ್ದರು