ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು ದೇವಲಾಪುರ ಹೋಬಳಿಯ ದೊಡ್ಡ ಚಿಕ್ಕನಹಳ್ಳಿ ಗ್ರಾಮಕ್ಕೆ ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಸಚಿವರಾದ ಎನ್ ಚಲುವರಾಯಸ್ವಾಮಿ ರವರು ಭೇಟಿ ನೀಡಿ, ಕೆರೆ ಕಟ್ಟೆಗೆ ನೀರು ತುಂಬಿಸುವ ನೀರಾವರಿ ಯೋಜನೆಗೆ ಗುದ್ದಲಿ ಪೂಜೆ ಮಾಡಿ ಚಾಲನೆ ನೀಡಿದರು,
ನಂತರ ಇದೇ ಸಂದರ್ಭದಲ್ಲಿ ಜಾನುವಾರುಗಳಿಗೆ ಮೇವು ಕತ್ತರಿಸುವ ಯಂತ್ರಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು,
ಈ ಕಾರ್ಯಕ್ರಮದಲ್ಲಿ ಯುವ ನಾಯಕರಾದ ಸಚ್ಚಿನ್ ಚೆಲುವರಾಯಸ್ವಾಮಿ, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಮಾಜಿ ನಿರ್ದೇಶಕರಾದ ಡಿ ಟಿ ಕೃಷ್ಣೇಗೌಡ, ಸ್ಥಳೀಯ ಮುಖಂಡರಾದ ಡಿ ,ಕೆ , ರಾಜೇಗೌಡ, ಡಿ, ಎನ್ ರಾಮಚಂದ್ರ, ಡಿ, ಎನ್ ಕೋಟರಾಜು, ಡಿ , ಬಿ ಮೂರ್ತಿ, ಡಿ , ವಿ ನರಸಿಂಹಮೂರ್ತಿ, ಅರ್ಚಕ ಮಧುವೆಂಕಟಚಲಾಮೂರ್ತಿ, ಸ್ಥಳೀಯ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಹಾಜರಿದ್ದರು,
ವರದಿ,
ಡಿ ಟಿ ಗೋವಿಂದರಾಜು
ಸಂಪಾದಕರು,
ಸಿಂಹ ವಾಹಿನಿ ಕನ್ನಡ ಮಾಸಪತ್ರಿಕೆ

