Skip to content

ಬೆಂಗಳೂರು: ಮಹಾಲಕ್ಷಿಪುರಂ ಕ್ಷೇತ್ರದ ಶಾಸಕರಾದ ಕೆ.ಗೋಪಾಲಯ್ಯರ ೬೬ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕಾಮಾಕ್ಷಿಪಾಳ್ಯದ ವಿನಾಯಕನಗರದಲ್ಲಿ ಸಾರ್ವಜನಿಕರಿಗೆ ಬಾದಾಮಿ ಹಾಲು ಹಂಚಲಾಯಿತು. ನೆರೆದಿದ್ದ ನೂರಾರು ಜನರಿಗೆ ಸ್ಥಳೀಯ ಮುಖಂಡರಾದ ಕೆ.ಸಿ.ಸುರೇಶ್ ಮುಂತಾದವರು ಹಾಲು ವಿತರಿಸಿ, ಹುಟ್ಟುಹಬ್ಬಕ್ಕೆ ಶುಭ ಕೋರಿದರು.