ನಾಗಮಂಗಲ ತಾಲ್ಲೂಕಿನ ದೇವಲಾಪುರ ಹೋಬಳಿಯ ದೊಡ್ಡ ಚಿಕ್ಕನಹಳ್ಳಿ ಗ್ರಾಮದ ಸಮಾಜ ಸೇವಕರು, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಮಾಜಿ ನಿರ್ದೇಶಕರು,
ಆದ ಶ್ರೀ ಡಿ ಟಿ ಕೃಷ್ಣೇಗೌಡ ರವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು,
ಈ ಕಾರ್ಯಕ್ರಮದಲ್ಲಿ ವಕೀಲರು ಆದ ಶ್ರೀ ಸಿ ಹೆಚ್ ಶ್ರೀನಿವಾಸ, ಹಾಗೂ ಹಲವಾರು ಮುಖಂಡರು ಭಾಗವಹಿಸಿದ್ದರು ….
ವರದಿ: ಜನಮನ ಗೋವಿಂದರಾಜು
