ಕಸಾಪ ಭವನದಲ್ಲಿ ಕಂಗೊಳಿಸಿದ ‘ನನ್ನ ತೇಜಸ್ವಿ’ — ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ
ತುಮಕೂರು: ಕಲಾ ಮಾಧ್ಯಮ ತಂಡವರಿಂದ ನಿನ್ನೆ ನಗರದ ಕಸಾಪ ಭವನದಲ್ಲಿ ನಡೆದ ನನ್ನ ತೇಜಸ್ವಿ ನಾಟಕ ಪ್ರದರ್ಶನವು ತುಂಬಾ ಯಶಸ್ವಿಯಾಗಿ ಜನ ಮೆಚ್ಚುಗೆ ಗಳಿಸಿದೆ.
ಈ ನಾಟಕವನ್ನು ಕಲ್ಪತರು ಸಾಹಿತ್ಯ ಕಲಾ ಟ್ರಸ್ಟ್ ಮತ್ತು ಬಹುಮುಖಿ ಬಳಗದ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.. ನಾಟಕವನ್ನು ಕಥಾ ಕೀರ್ತನಕಾರರಾದ ಡಾ.ಲಕ್ಷ್ಮಣ್ ದಾಸ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಲೇಖಕಿ ಬಾ.ಹ.ರಮಾಕುಮಾರಿ, ಜಿಲ್ಲಾ ಕಸಾಪ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಉಗಮ ಶ್ರೀನಿವಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಲ್ಪತರು ಸಾಹಿತ್ಯ ಕಲಾ ಟ್ರಸ್ಟ್ನ ಅಧ್ಯಕ್ಷರಾದ ಷಡಕ್ಷರಿ ಎಂ.ವಿ. ಪ್ರಾಸ್ತಾವಿಕ ಭಾಷಣ ಮಾಡಿದರು. ಬಹುಮುಖಿ ಬಳಗದ ಅಧ್ಯಕ್ಷರಾದ ಸಾಹಿತಿ ಹಡವನಹಳ್ಳಿ ವೀರಣ್ಣಗೌಡ ನಾಟಕ ಬಗ್ಗೆ ಮಾತನಾಡಿದರು.
ನೇತ್ರತಜ್ಞ ಡಾ.ದಿನೇಶ್ಕುಮಾರ್, ಸುದ್ದಸಂಗಾತಿ ಧ್ವನಿ ಸಂಪಾದಕ ಮಂಜುನಾಥ್ ದಂಡಿನಶಿವರ, ಆರ್.ಪಿ.ಶಶಿಧರ್ ಮತ್ತು ಚಂದ್ರಶೇಖರ್ ನಿರಂತರ ಸಭೆಯಲ್ಲಿ ಉಪಸ್ಥಿತರಿದ್ದರು.
ಈ ನಾಟಕ ಪ್ರದರ್ಶನಕ್ಕೆ ದಾರಿಬುತ್ತಿ ಬಳಗ, ನವಿಲ್ ಪೌಂಡೇಶನ್, ಜನಮನ ಸೇವಾ ಚಾರಿಟೇಬಲ್ ಟ್ರಸ್ಟ್, ಸೈಡ್ಯಾನ್ಸ್ ಅಕಾಡೆಮಿಗಳು ಸಹಕಾರ ನೀಡಿದ್ದವು.
ನಾಟಕ ಪ್ರದರ್ಶನದ ನಂತರ ಕಲಾ ಮಾಧ್ಯಮ ತಂಡದ ಪರಮೇಶ್, ಶ್ರೀಮತಿ ಸವಿತಾ ಸೇರಿದಂತೆ ಎಲ್ಲಾ ರಂಗ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.

“Nanna Tejaswi” Drama Receives Grand Applause in Tumakuru
Tumakuru, April __: The stage play “Nanna Tejaswi”, performed yesterday at the KSAPA Bhavan in Tumakuru, received an overwhelming response from the audience and was widely appreciated for its artistic excellence.
The play was organized by the Kala Madhyama team, in collaboration with Kalpatharu Sahitya Kala Trust and Bahumukhi Balaga. The event was inaugurated by renowned Kathakeerthanakara Dr. Lakshman Das.
Distinguished guests included writer B.H. Ramakumari, District Kannada Sahitya Parishat President K.S. Siddalingappa, and Karnataka Nataka Academy member Ugama Srinivas, who graced the occasion.
The welcome address was delivered by M.V. Shadakshari, President of Kalpatharu Sahitya Kala Trust. Writer and President of Bahumukhi Balaga, Hadavanahalli Veerannagowda, spoke about the significance and essence of the play.
Among the dignitaries present were ophthalmologist Dr. Dinesh Kumar, Suddisangathi Dhwani Editor Manjunath Dandinishivara, R.P. Shashidhar, and Chandrashekhar
The event was supported by Daributti Balaga, Navil Foundation, Janamana Seva Charitable Trust, and Sai Dance Academies.
At the conclusion of the program, artists including Paramesh and Smt. Savita from the Kala Madhyama team were felicitated in recognition of their contribution.

