ಪ್ರೀತಿಯ ಓದುಗರೇ…

ನಮಸ್ಕಾರ… ಎಲ್ಲೆಡೆಯಂದ ನಮ್ಮ ಪತ್ರಿಕೆ ಓದಲು ಓದುಗರ ಜೋತೆಗೆ ಅನೇಕ ಪ್ರಸಿದ್ದ ಲೇಖಕರೂ ಸಹ ಕಾತರರಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ನಮ್ಮ ಪತ್ರಿಕೆ ದಿನೇ ದಿನೇ ಹೆಚ್ಚು ಜನಪ್ರಿಯಗೋಳ್ಳುತ್ತಿರುವುದೇ ಇದಕ್ಕೆಲ್ಲಾ ಕಾರಣ. ಹಾಗಾಗಿ ನಾವೂ ಸಹ ಪತ್ರಿಕೆಯನ್ನು ತುಂಬಾ ವಿಶೇಷವಾಗಿ ರೂಪಿಸಲು ಪ್ರಯತ್ನಿಸುತ್ತಿದ್ದೇವೆ. ಅದರ ಫಲವಾಗಿ ಏಪ್ರಿಲ್ ತಿಂಗಳ ಪತ್ರಿಕೆ ಈಗ ನಿಮ್ಮ ಮುಂದೆ ಬಂದಿದೆ. ಓದುಗರಿಗೆ ಅತ್ಯಂತ ಶೀಘ್ರವಾಗಿ ನಮ್ಮ ಪತ್ರಿಕೆಯನ್ನು ತಲುಪಿಸುವ ದೃಷ್ಠಿಯಿಂದ ಈಗ ನೂತನ ವೆಬ್ಸೈಟ್ ಪ್ರಾರಂಭಿಸಿದ್ದೇವೆ. ಇಲ್ಲಿ ನೀವು ನಮ್ಮ ಪತ್ರಿಕೆ ಓದುವುದರ ಜೋತೆಗೆ ಇನ್ನಿತರ ವಿಶೇಷ ಸುದ್ದಿ ಬರಹಗಳನ್ನು ಓದಬಹುದು. ಈ ತಿಂಗಳ ಪತ್ರಿಕೆ ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅಥವಾ ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ…ಧನ್ಯವಾದಗಳು
-ಸಂಪಾದಕ

