
ಪ್ರಿಯ ಓದುಗರೇ,
ಸುದ್ದಿಸಂಗಾತಿ ಧ್ವನಿ ಕನ್ನಡ ಮಾಸಪತ್ರಿಕೆಯಲ್ಲಿ ಮುಂದಿನ ತಿಂಗಳಿನಿಂದ “ಮಂಜುಗನ್ನಡಿ” ಎಂಬ ಹೊಸ ಅಂಕಣ ಆರಂಭವಾಗುತ್ತಿದೆ ಎಂಬುದನ್ನು ಸಂತೋಷದಿಂದ ತಿಳಿಸುತ್ತಿದ್ದೇವೆ. ಸಮಾಜದ ನಾನಾ ಮುಖಗಳನ್ನು ಮನಮುಟ್ಟುವ ರೀತಿಯಲ್ಲಿ ಪ್ರತಿಬಿಂಬಿಸುವ ಈ ಅಂಕಣವು ನಿಮಗೆ ಹೊಸ ಚಿಂತನೆಗಳನ್ನೂ, ಮನನಕ್ಕೂ ಆಹ್ವಾನ ನೀಡಲಿದೆ.
ನಿಮ್ಮ ಪ್ರೀತಿ–ಆಶೀರ್ವಾದಗಳೊಂದಿಗೆ “ಮಂಜುಗನ್ನಡಿ”ಯನ್ನು ಸ್ವಾಗತಿಸಿ.
ಧನ್ಯವಾದಗಳು
ಸಂಪಾದಕ ಮಂಡಳಿ
